+91 94482 26377
Koramangala, Bengaluru

Test Schedule : ಪರೀಕ್ಷಾ ವೇಳಾಪಟ್ಟಿ

ಇತಿಹಾಸ ಸಿಂಧೂ ಬಯಲಿನ ನಾಗರೀಕತೆ; ವೇದಗಳ ಕಾಲ.
ಭಾರತ ಸಂವಿಧಾನ ಐತಿಹಾಸಕ ಹಿನ್ನೆಲೆ ಸಂವಿಧಾನದ ರಚನೆ ಸಂವಿಧಾನದ ಲಕ್ಷಣ ಪ್ರಸ್ತಾವನೆ
ಭೂಗೋಳ ಶಾಸ್ತ್ರ ಪ್ರಾಕೃತಿಕ ಭೂಗೋಳ ಶಾಸ್ತ್ರ, ಸೌರವ್ಯೂಹ , ಅಕ್ಷಾಂಶ ಮತ್ತು ರೇಖಾಂಶ
ವಿಜ್ಞಾನ ಮತ್ತು ತಂತ್ರಜ್ಞಾನ ೬ ನೇ ತರಗತಿ ವಿಜ್ಞಾನ ಪುಸ್ತಕ (ಡಿ. ಎಸ್. ಇ.ಆರ್. ಟಿ.)
ಅರ್ಥಶಾಸ್ತ್ರ ಭಾರತದ ರಾಷ್ಟ್ರೀಯ ಆದಾಯ , ಭಾರತದಲ್ಲಿ ಬಡತನ ಮತ್ತು ನಿರುದ್ಯೋಗ
ಮಾನಸಿಕ ಸಾಮಥ್ರ್ಯ ಅಂಕಿ ಸಂಖ್ಯೆಗಳು, ಲ.ಸಾ.ಅ ಮತ್ತು ಮ.ಸಾ.ಅ ರಕ್ತ ಸಂಬಂಧಗಳು


Take Free Test-1 Now

ಇತಿಹಾಸ ್ರಿ . ಪೂ.೬ ನೇ ಶತಮಾನದಲ್ಲಿ ನಡೆದ ಧಾರ್ಮಿಕ ಸುಧಾರಣಾ ಚಳುವಳಿಗಳು , ಮಹಾಜನಪದಗಳು
ಭಾರತ ಸಂವಿಧಾನ ಒಕ್ಕೂಟ ಮತ್ತು ಅದರ ಭೂಪ್ರದೇಶ , ಪೌರತ್ವ, ಮೂಲಭೂತ ಹಕ್ಕುಗಳು
ಭೂಗೋಳ ಶಾಸ್ತ್ರ ಭೂಮಿಯ ಅಂತರಿಕ ರಚನೆ., ಭೂಕಂಪ, ಜ್ವಾಲಾಮುಖಿ, ಶಿಲೆಗಳು ಪ್ರಪಂಚದ ಪ್ರಮುಖ ಪರ್ವತಗಳು
ವಿಜ್ಞಾನ ಮತ್ತು ತಂತ್ರಜ್ಞಾನ ೭ ನೇ ತರಗತಿ ವಿಜ್ಞಾನ ಪುಸ್ತಕ (ಡಿ. ಎಸ್. ಇ. ಆರ್. ಟಿ.)
ಅರ್ಥಶಾಸ್ತ್ರ ಭಾರತದಲ್ಲಿ ಹಣಕಾಸಿನ ವ್ಯವಸ್ಥೆ ಸಾರ್ವಜನಿಕ ಹಣಕಾಸು
ಮಾನಸಿಕ ಸಾಮಥ್ರ್ಯ ಸರಳೀಕರಣ, ಸರಾಸರಿ , ಸಂಕೇತಗಳು

 

ಇತಿಹಾಸ ನಂದ ಸಂತತಿ;, ಮೌರ್ಯ ಸಾಮ್ರಾಜ್ಯ; ಶೃಂಗರು; ಕಣ್ವರು; ವಿದೇಶಿ ದಾಳಿಗಳು;೬.ಶಾತವಾಹನರು; ೭. ಸಂಗಮ ಯುಗ; ೮. ಚೇರರು
ಭಾರತ ಸಂವಿಧಾನ ರಾಜ್ಯ ನಿರ್ದೇಶಕ ತತ್ವಗಳು; ಮೂಲಭೂತ ಕರ್ತವ್ಯಗಳು;ವಿ ಒಕ್ಕೂಟ ವ್ಯವಸ್ಥೆ; ಕೇಂದ್ರ-ರಾಜ್ಯ ಸಂಬಂಧಗಳು.
ಭೂಗೋಳ ಶಾಸ್ತ್ರ ವಾಯು ಮಂಡಲದ ರಚನೆ; ಒತ್ತಡ ಪಟ್ಟಿ ಮತ್ತು ಮಾರುತಗಳು; ಮಳೆಗಳು
ವಿಜ್ಞಾನ ಮತ್ತು ತಂತ್ರಜ್ಞಾನ ೮ ನೇ ತರಗತಿ: ವಿಜ್ಞಾನ ಪುಸ್ತಕ- ಡಿ. ಎಸ್. ಇ. ಆರ್. ಟಿ.).
ಅರ್ಥಶಾಸ್ತ್ರ ಜನಸಂಖ್ಯೆ; ಭಾರತದಲ್ಲಿ ಸಹಕಾರಿ ಚಳುವಳಿ ; ಕೈಗಾರಿಕೆ.
ಮಾನಸಿಕ ಸಾಮಥ್ರ್ಯ ವಯೋಮಾನ; ಶೇಕಡ; ಲಾಭ ಮತ್ತು ನಷ್ಟ; ಕ್ರಮಗಳು ಮತ್ತು ಶ್ರೇಣಿಗಳು

 

ಇತಿಹಾಸ ಗುಪ್ತರು; ಮಧ್ಯಕಾಲಿನ ಭಾರತದ ಇತಿಹಾಸ; ರಜಪೂತರು ; ಮುಸ್ಲಿಂ ದಾಳಿ; ದೆಹಲಿಯ ಸುಲ್ತಾನರು;
ಭಾರತ ಸಂವಿಧಾನ ಜಮ್ಮ ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ; ರಾಷ್ಟ್ರಾಧ್ಯಕ್ಷರು ; ಉಪ ರಾಷ್ಟ್ರಾಧ್ಯಕ್ಷರು; ರಾಜ್ಯಪಾಲರು.
ಭೂಗೋಳ ಶಾಸ್ತ್ರ ನೈಸರ್ಗಿಕ ಸಂಪನ್ಮೂಲ; ಮಣ್ಣು; ಸಾಗರ ಭೂ ಸ್ವರೂಪ; ಸಾಗರ ಪ್ರವಾಹಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ೯ನೇ ತರಗತಿ: ವಿಜ್ಞಾನ ಪುಸ್ತಕ- (ಡಿ. ಎಸ್. ಇ. ಆರ್. ಟಿ.)
ಅರ್ಥಶಾಸ್ತ್ರ ಸೂಚ್ಯಂಕಗಳು; ವಿದೇಶಿ ವ್ಯಾಪಾರ; ಹಣದುಬ್ಬರ
ಮಾನಸಿಕ ಸಾಮಥ್ರ್ಯ ಸಮಯ ಮತ್ತು ಕೆಲಸ; ಕೊಳವೆಗಳು ಮತ್ತು ತೊಟ್ಟಿಗಳು; ಸಮಯ ಮತ್ತು ದೂರ; ವೆನ್ ನಕ್ಷೆಗಳು.
ಇತಿಹಾಸ ಮೊಘಲರು; ಶಿವಾಜಿ ಮತ್ತು ಮರಾಠರು; ಭಕ್ತಿ ಚಳುವಳಿ.
ಭಾರತ ಸಂವಿಧಾನ ಪ್ರಧಾನ ಮಂತ್ರಿ; ಕೇಂದ್ರ ಮಂತ್ರಿ ಮಂಡಲ; ಸಚಿವ ಸಂಪುಟದ ಸಮಿತಿಗಳು; ಮುಖ್ಯಮಂತ್ರಿ; ರಾಜ್ಯಮಂತ್ರಿ ಮಂಡಲ; ಸಂಸತ್ತು. ರಾಜ್ಯ ಶಾಸಕಾಂಗ
ಭೂಗೋಳ ಶಾಸ್ತ್ರ 7 ಖಂಡಗಳು ಬಗ್ಗೆ ಮಾಹಿತಿ; ಪ್ರಪಂಚದ ಪ್ರಮುಖ ನದಿಗಳು; ಭಾರತದ ಪ್ರಾಕೃತಿಕ ವಿಭಾಗಗಳು.
ವಿಜ್ಞಾನ ಮತ್ತು ತಂತ್ರಜ್ಞಾನ 10ನೇ ತರಗತಿ: ವಿಜ್ಞಾನ ಪುಸ್ತಕ (ಡಿ. ಎಸ್. ಇ. ಆರ್. ಟಿ.)
ಅರ್ಥಶಾಸ್ತ್ರ ಭಾರತದ ಕೃಷಿ; ಸಾರಿಗೆ ಮತ್ತು ಸಂಪರ್ಕ; ಭಾರತದ ಶಕ್ತಿ ಸಂಪನ್ಮೂಲಗಳು
ಮಾನಸಿಕ ಸಾಮಥ್ರ್ಯ ರೈಲು ಸಂಬಂಧಿತ ಲೆಕ್ಕಗಳು; ಪಾಲುದಾರಿಕೆ; ಸರಳ ಬಡ್ಡಿ; ಘನಗಳು ಮತ್ತು ದಾಳಗಳು.
ಇತಿಹಾಸ ಆಧುನಿಕ ಭಾರತದ ಇತಿಹಾಸ: ಭಾರತಕ್ಕೆ ಯೂರೋಪಿಯನ್ನರ ಆಗಮನ; ಹೈದರಾಲಿ ಮತ್ತು ಟಿಪ್ಪು; ಪೇಶ್ವೆಗಳು; ಗವರ್ನರ್ ಜನರಲ್ಆಳ್ವಿಕೆ.
ಭಾರತ ಸಂವಿಧಾನ ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯಗಳು; ಸ್ಥಳೀಯ ಸರ್ಕಾರಗಳು; ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿಶೇಷ ಪ್ರದೇಶಗಳು.
ಭೂಗೋಳ ಶಾಸ್ತ್ರ ಭಾರತದ ನದಿ ವ್ಯವಸ್ಥೆ; ಪ್ರಪಂಚ ಮತ್ತು ಭಾರತದ ಸರೋವರಗಳು; ಭಾರತದ ಪ್ರಮುಖ ನೃತ್ಯ, ನಾಟಕ, ಕಲಾ ಪ್ರಕಾರಗಳು ಮತ್ತು ಹಬ್ಬಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಅಧ್ಯಯನ.
ಅರ್ಥಶಾಸ್ತ್ರ ನೀತಿ ಆಯೋಗ ಮತ್ತು ಪಂಚವಾರ್ಷಿಕ ಯೋಜನೆಗಳು; ಕೇಂದ್ರ ಸರ್ಕಾರದ ಯೋಜನೆಗಳು.
ಮಾನಸಿಕ ಸಾಮಥ್ರ್ಯ ಚಕ್ರ ಬಡ್ಡಿ; ಕಾಲಮಾನ; ಗಡಿಯಾರಗಳು; ಕ್ರಮಪ ಟನೆ ಮತ್ತು ಸಂಯೋಜನೆ; ಆಸನ ಕ್ರಮಗಳು.
ಇತಿಹಾಸ 1857ರ ದಂಗೆ; 19ನೇ ಶತಮಾನದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್.
ಭಾರತ ಸಂವಿಧಾನ ಸಂವಿಧಾನತ್ಮಕ ಮತ್ತು ಸಂವಿಧಾನೇತರ ಸಂಸ್ಥೆಗಳು; ಸಹಕಾರ ಸಂಘಗಳು; ಸಾರ್ವಜನಿಕ ಸೇವೆಗಳು; ನ್ಯಾಯಾಧೀಕರಣಗಳು; ತುರ್ತು ಪರಿಸ್ಥಿತಿ; ಉಪಬಂಧಗಳು.
ಭೂಗೋಳ ಶಾಸ್ತ್ರ ಬಂದರುಗಳು; ರಾಷ್ಟ್ರೀಯ ಉದ್ಯಾನವನ; ಜೈವಿಕ ಸಂರಕ್ಷಣೆಗಳು; ಭಾರತದ ಮಣ್ಣು.
ವಿಜ್ಞಾನ ಮತ್ತು ತಂತ್ರಜ್ಞಾನ ತಂತ್ರಜ್ಞಾನ: ಬಾಹ್ಯಾಕಾಶ; ಮಿಲಿಟರಿ; ನ್ಯಾನೋ ತಂತ್ರಜ್ಞಾನ; ಜೈವಿಕ ತಂತ್ರಜ್ಞಾನ;
ಅರ್ಥಶಾಸ್ತ್ರ ಅಂತರಾಷ್ಟ್ರೀಯ ಸಂಸ್ಥೆಗಳು; ಅಂತರಾಷ್ಟ್ರೀಯ ಸಮ್ಮೇಳನಗಳು -ಃಖIಅS ಉ8, ಉ7,
ಮಾನಸಿಕ ಸಾಮಥ್ರ್ಯ ಸಂಭವನೀಯತೆ; ಮಾಹಿತಿ ಪಟ್ಟಿಕೆಗಳು;ಪೈ ನಕ್ಷೆ; ಒಗಟು.

 

ಇತಿಹಾಸ ಸ್ವಾತಂತ್ರ್ಯ ಚಳುವಳಿ-(1885 ರಿಂದ 1947): ಮಂದಗಾಮಿ ಯುಗ; ತೀವ್ರಗಾಮಿ ಯುಗ; ಗಾಂಧಿಯುಗ.
ಭಾರತ ಸಂವಿಧಾನ ಚುನಾವಣಾ ಆಯೋಗ; ಪಕ್ಷಾಂತರ ನಿಷೇಧ ಕಾನೂನು; ರಾಜಕೀಯ ಪಕ್ಷಗಳು; ಚುನಾವಣೆಗಳು; ಭಾರತದಲ್ಲಿ ಒತ್ತಡ ಗುಂಪುಗಳು; ಪ್ರಾದೇಶಿಕ ಅಸಮತೋಲನ; ಭಯೋತ್ಪಾದನೆ; 8. ಭ್ರಷ್ಟಾಚಾರ.
ಭೂಗೋಳ ಶಾಸ್ತ್ರ ಕರ್ನಾಟಕ ಭೂಗೋಳ ಶಾಸ್ತ್ರ.
ವಿಜ್ಞಾನ ಮತ್ತು ತಂತ್ರಜ್ಞಾನ ಸಮಗ್ರ
ಅರ್ಥಶಾಸ್ತ್ರ ಷೇರು ಮಾರುಕಟ್ಟೆ; ರಾಜ್ಯ ಸರ್ಕಾರದ ಯೋಜನೆಗಳು; ಇತರೆ.
ಮಾನಸಿಕ ಸಾಮಥ್ರ್ಯ ದಿಕ್ಕುಗಳು; ವಾಕ್ಯ ಸಂಬಂಧ ಪ್ರಶ್ನೆಗಳು; ಪದರಹಿತ ಮನೋ ಸಾಮರ್ಥ್ಯ
ಇತಿಹಾಸ ಕರ್ನಾಟಕ ಇತಿಹಾಸ.
ಭಾರತ ಸಂವಿಧಾನ ಸಂವಿಧಾನದ ಭಾಗಗಳು; ಅನುಸೂಚಿಗಳು; ವಿಧಿಗಳು; ತಿದ್ದುಪಡಿಗಳು; ಅಂತರರಾಜ್ಯ ಸಂಬಂಧಗಳು; ಮಾಹಿತಿ ಹಕ್ಕು;
ಭೂಗೋಳ ಶಾಸ್ತ್ರ ಸಮಗ್ರ
ವಿಜ್ಞಾನ ಮತ್ತು ತಂತ್ರಜ್ಞಾನ ಸಮಗ್ರ
ಅರ್ಥಶಾಸ್ತ್ರ ಸಮಗ್ರ
ಮಾನಸಿಕ ಸಾಮಥ್ರ್ಯ ಸಮಗ್ರ

Take Test

 

 



 
KPSC ಪರೀಕ್ಷಾರ್ಥಿಗಳಿಗಾಗಿ ವಿಶೇಷ ತರಗತಿಗಳು.
ಲೈವ್ ಸಂವಾದಾತ್ಮಕ ( interactive ) ತರಗತಿಗಳು
21-11-2019 ಮತ್ತು 24-11-2019 
7.00 PM ನಿಂದ 9.00 PM ವರೆಗೆ 

ಇಂದೇ ನೋಂದಾಯಿಸಿರಿ 
Register Now!!
close-link