Online Course
Feb 28, 2019 - Apr 7, 2019
Price₹2500₹1599

ಪ್ರಪ್ರಥಮ ಬಾರಿಗೆ FDA/SDA ಪರೀಕ್ಷಾ ತಯಾರಿ ಆನ್ ಲೈನ್ ನಲ್ಲಿ.
1. ವಿಡಿಯೋ ತರಗತಿಗಳು ( Video classes)
2. ಅಧ್ಯಯನ ವೇಳಾ ಪಟ್ಟಿ ( Study time table)
3. ಅಣುಕು ಪ್ರಶ್ನೆ ಪತ್ರಿಕೆಗಳು ( Mock tests)
4. ಪ್ರಶ್ನೆ ಪತ್ರಿಕೆ ಬಿಡಿಸುವ ವಿಡಿಯೋ ತರಗತಿಗಳು ( Mock test discussion)
5. ಪ್ರಚಲಿತ ವಿದ್ಯಮಾನದ ವೀಡಿಯೋ ತರಗತಿಗಳು ( Current affairs video Classes)

Section 1Indian Polity -ಭಾರತದ ರಾಜಕೀಯ
Lecture 1ಸಾಂವಿಧಾನಿಕ ಇತಿಹಾಸ - Constitutional History

ಭಾರತ ಸಂವಿಧಾನದ ಇತಿಹಾಸ | ಭಾರತ ಸಂವಿಧಾನ ರಚನೆಗೆ ಸಹಕಾರಿಯಾದ ಬ್ರಿಟೀಷ್ ಸರ್ಕಾರದ ಕಾಯಿದೆಗಳು

ಭಾರತ್ ಸಂವಿಧಾನ – ಪ್ರಶ್ನೋತ್ತರಗಳು

Lecture 2ಸಂವಿಧಾನದ ರಚನೆ - Framing of constitution
Lecture 3ಮುನ್ನುಡಿ - Preamble
Lecture 4 ಮೂಲಭೂತ ಹಕ್ಕುಗಳು - Fundamental Rights
Lecture 5 ಡಿಪಿಎಸ್ಪಿ ಮೂಲಭೂತ ಕರ್ತವ್ಯಗಳು - DPSP’S Fundamental duties
Lecture 6ಸಂಸತ್ತು -01
Lecture 7ಸಂಸತ್ತು -02
Lecture 8 ಕೇಂದ್ರ ಸರ್ಕಾರ - Central Government
Lecture 9ರಾಜ್ಯ ಸರ್ಕಾರ - State Government
Lecture 10ಸ್ಥಳೀಯ ಸರ್ಕಾರ - Local Government
Lecture 11 ಸಾಂವಿಧಾನಿಕ ಸಂಸ್ಥೆಗಳು - Constitutional Bodies
Lecture 12 ಶಾಸನಬದ್ಧ ಕಾಯಿದೆಗಳು - Statutory Bodies
Section 2History -ಇತಿಹಾಸ
Lecture 13 ಪ್ರಾಚೀನ ಭಾರತೀಯ ಇತಿಹಾಸ - Ancient Indian history
Lecture 14ಸಿಂಧೂ ಕಣಿವೆ ನಾಗರಿಕತೆ - Indus Valley civilisation
Lecture 15ವೇದಗಳ ಕಾಲ - Vedic Period
Lecture 16ಬೌದ್ಧ ಮತ್ತು ಜೈನ ಧರ್ಮ - Buddhism & Jainism
Lecture 17ಮೌರ್ಯರು - Mouryas
Lecture 18ಗುಪ್ತರು- Guptas
Lecture 19ಇತರೆ ಪ್ರಾಚೀನ ರಾಜವಂಶಗಳು - Other ancient dynasties
Lecture 20 ಮಧ್ಯಕಾಲೀನ ಭಾರತ ದೆಹಲಿ ಸುಲ್ತಾನರು (ಭಾಗ 1) - Medieval India Delhi sultanate (part-1)
Lecture 21ದೆಹಲಿ ಸುಲ್ತಾನರು (ಭಾಗ 2) - Delhi sultanate (part-2)
Lecture 22ಆಧುನಿಕ ಭಾರತ 1857-1947 (ಭಾಗ -1) - Modern India 1857-1947 (part-1)
Lecture 23ಕರ್ನಾಟಕ ಇತಿಹಾಸ (ಭಾಗ 1) - Karnataka History (part-1)
Lecture 24ಕರ್ನಾಟಕ ಇತಿಹಾಸ (ಭಾಗ 2)- Karnataka History (part-2)
Section 3Economics - ಅರ್ಥಶಾಸ್ತ್ರ
Lecture 25 ಭಾರತೀಯ ಆರ್ಥಿಕತೆ - Indian Economy
Lecture 26 ಬ್ಯಾಂಕಿಂಗ್ - Banking
Lecture 27 ಸಾರ್ವಜನಿಕ ಹಣಕಾಸು - Public Finance
Lecture 28 ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳು -International Economic relations
Lecture 29 ಯೋಜನೆಗಳು - Planning
Lecture 30ವಿಕೇಂದ್ರೀಕರಣ - Decentralisation
Lecture 31 ಗ್ರಾಮೀಣ ಮತ್ತು ನಗರ ನೀತಿ - Rural & Urban policy
Lecture 32 ಗ್ರಾಮೀಣ ಅಭಿವೃದ್ಧಿ ಉಪಕ್ರಮಗಳು - Rural development Initiatives
Lecture 33 ಕೃಷಿ - Agriculture
Lecture 34 ಉದ್ಯಮ ಸಾರಿಗೆ ಮತ್ತು ಸಂವಹನ - Industry Transport and communication
Lecture 35ಬಜೆಟ್ - Budget
Lecture 36 ಆರ್ಥಿಕ ಸಮೀಕ್ಷೆ - Economic survey
Section 4Geography -ಭೂಗೋಳ
Lecture 37 ಸೌರ ಮಂಡಲ - Solar System
Lecture 38 ಜ್ವಾಲಾಮುಖಿಗಳು - Volcanoes
Lecture 39ಭೂಮಿಯ ಭೂಕಂಪಗಳು, ಆಂತರಿಕ ರಚನೆ - Earthquakes earth’s, Interior structure
Lecture 40 ಭೂಮಿಯ ವಾಯುಮಂಡಲ - Earth Atmosphere
Lecture 41Rocks, Pressure belts, winds
Lecture 42ಮಳೆ, ಮೋಡ - Rain, cloud
Lecture 43ಭಾರತೀಯ ಶಾರೀರಿಕ ಭೂಗೋಳ (ಭಾಗ -1) - Indian Physical Geography (Part –I)
Lecture 44ಭಾರತೀಯ ಶಾರೀರಿಕ ಭೂಗೋಳ (ಭಾಗ -2) - Indian Physical Geography (Part-II)
Lecture 45 ಭಾರತೀಯ ನದಿ ವ್ಯವಸ್ಥೆ & ಬುಡಕಟ್ಟು - Indian River system & Tribes
Lecture 46ಕರ್ನಾಟಕ ಭೂಗೋಳ (ಭಾಗ -1) - Karnataka Geography (Part-1)
Lecture 47ಕರ್ನಾಟಕ ಭೂಗೋಳ (ಭಾಗ -2) - Karnataka Geography (Part-2)
Lecture 48 ನೈಸರ್ಗಿಕ ಸಸ್ಯವರ್ಗ, ಮರುಭೂಮಿಗಳು, ಸಮುದ್ರದ ಪ್ರವಾಹಗಳು, ಜಲಸಂಧಿ, ದ್ವೀಪಗಳು - Natural Vegetation, Deserts, Oceans currents, straits, Islands
Section 5Mental Ability - ಮಾನಸಿಕ ಸಾಮರ್ಥ್ಯ
Lecture 49ಸಂಖ್ಯೆಗಳು - Numbers
Lecture 50 ಗಡಿಯಾರ - Clock
Lecture 51 ಕ್ಯಾಲೆಂಡರ್ - Calendar
Lecture 52ವಯಸ್ಸು - Age
Lecture 53 ಸರಳ ಬಡ್ಡಿ ಮತ್ತು ಚಕ್ರ ಬಡ್ಡಿ - Simple & compound interest
Lecture 54 ಸಮಯ ಮತ್ತು ಕೆಲಸ - Time and work
Lecture 55ದಿಕ್ಕು - Direction
Lecture 56 ಸಮಯ ಮತ್ತು ದೂರ - Time & distances
Lecture 57 ರೈಲು - Train
Lecture 58ವೆನ್ ಡೈಯಗ್ರ್ಯಾಮ್- Venn diagram
Lecture 59 ಅನುಪಾತ ಮತ್ತು ಪ್ರಮಾಣ- Ratio & proportion
Lecture 60 ಶೇಕಡಾವಾರು - Percentage
Section 6General Science - ಸಾಮಾನ್ಯ ವಿಜ್ಞಾನ
Lecture 616 ನೇ ತರಗತಿ (Class-6th )
Lecture 627 ನೇ ತರಗತಿ (Class 7th)
Lecture 638 ನೇ ತರಗತಿ (Class-8th )
Lecture 649 ನೇ ತರಗತಿ (Class-9th )
Lecture 6510 ನೇ ತರಗತಿ (Class-10th )
Lecture 66ಭೌತಶಾಸ್ತ್ರ (Physics)
Lecture 67ಜೀವಶಾಸ್ತ್ರ (Biology)
Lecture 68ರಸಾಯನಶಾಸ್ತ್ರ (Chemistry)
Section 7Current Affairs - ಪ್ರಚಲಿತ ವಿದ್ಯಮಾನ
Lecture 69 ಜನವರಿ - 2018
Lecture 70ಫೆಬ್ರುವರಿ - 2018
Lecture 71ಮಾರ್ಚ್- 2018
Lecture 72 ಏಪ್ರಿಲ್ - 2018
Lecture 73ಮೇ -2018
Lecture 74 ಜೂನ್ - 2018
Lecture 75ಜುಲೈ -2018
Lecture 76 ಆಗಸ್ಟ್ - 2018
Lecture 77 ಸೆಪ್ಟೆಂಬರ್ - 2018
Lecture 78 ಅಕ್ಟೋಬರ್ - 2018
Lecture 79 ನವೆಂಬರ್ -2018
Lecture 80ಡಿಸೆಂಬರ್ - 2018
Lecture 81 ಜನವರಿ- 2019
Section 8GK Tests - ಸಾಮಾನ್ಯ ಜ್ಞಾನ ಪರೀಕ್ಷೆಗಳು
Lecture 82ಸಾಮಾನ್ಯ ಜ್ಞಾನ ಪರೀಕ್ಷೆ 01 (GK - 01)
Lecture 83ಸಾಮಾನ್ಯ ಜ್ಞಾನ ಪರೀಕ್ಷೆ 02 (GK - 02)
Lecture 84ಸಾಮಾನ್ಯ ಜ್ಞಾನ ಪರೀಕ್ಷೆ 03 (GK - 03)
Lecture 85ಸಾಮಾನ್ಯ ಜ್ಞಾನ ಪರೀಕ್ಷೆ 04 (GK - 04)
Lecture 86ಸಾಮಾನ್ಯ ಜ್ಞಾನ ಪರೀಕ್ಷೆ 05 (GK - 05)
Lecture 87ಸಾಮಾನ್ಯ ಜ್ಞಾನ ಪರೀಕ್ಷೆ 06 (GK - 06)
Lecture 88ಸಾಮಾನ್ಯ ಜ್ಞಾನ ಪರೀಕ್ಷೆ 07 (GK - 07)
Lecture 89ಸಾಮಾನ್ಯ ಜ್ಞಾನ ಪರೀಕ್ಷೆ 08 (GK - 08)
Lecture 90ಸಾಮಾನ್ಯ ಜ್ಞಾನ ಪರೀಕ್ಷೆ 09 (GK - 09)
Lecture 91ಸಾಮಾನ್ಯ ಜ್ಞಾನ ಪರೀಕ್ಷೆ 10 (GK - 10)
Lecture 92ಸಾಮಾನ್ಯ ಜ್ಞಾನ ಪರೀಕ್ಷೆ 11 (GK - 11)
Lecture 93ಸಾಮಾನ್ಯ ಜ್ಞಾನ ಪರೀಕ್ಷೆ 12 (GK - 12)
Lecture 94ಸಾಮಾನ್ಯ ಜ್ಞಾನ ಪರೀಕ್ಷೆ 13 (GK - 13)
Lecture 95ಸಾಮಾನ್ಯ ಜ್ಞಾನ ಪರೀಕ್ಷೆ 14 (GK - 14)
Lecture 96ಸಮಗ್ರ ಪರೀಕ್ಷೆ - 1
Lecture 97ಸಮಗ್ರ ಪರೀಕ್ಷೆ - 2
Lecture 98ಸಮಗ್ರ ಪರೀಕ್ಷೆ - 3
Section 9Free Tests

Please enter your email:

1. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಡೂರ್ ಗೋಪಾಲ ಕೃಷ್ಣನ್ ಅವರು ಅತ್ಯುತ್ತಮ ನಿರ್ದೇಶಕ ಬಹುಮಾನ ಗಳಿಸಿದರು. ಇದಕ್ಕೆ ಮೊದಲು ಅವರು ಎಷ್ಟು ಸಲ ಬಹುಮಾನ ಪಡೆದಿದ್ದಾರೆ ?

 
 
 
 

2. ರೀನಾ ಕೌಶಲ್ ಧರ್ಮಶಕ್ತು ಅವರು ಈ ಕೆಳಕಂಡ ಸ್ಥಳಕ್ಕೆ ಸ್ಕಿ-ಟ್ರಿಕ್ (Ski-trek) ಮಾಡಿದ ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ.

 
 
 
 

3. ಈ ಕೆಳಗಿನ ಯಾವ ಕೀರ್ತಿವೆತ್ತ ವ್ಯಕ್ತಿಯು ತಾನು 2010ರ ಕಾಮನ್ ವೆಲ್ತ್ ಕ್ರೀಡೆಗಳ ಪ್ರಾರಂಭೋತ್ಸವದಲ್ಲಿ ಪ್ರದರ್ಶನ ನೀಡುವುದಾಗಿ ಘೋಷಿಸಿದರು ?

 
 
 
 

4. ಇತ್ತೀಚೆಗೆ 2009ರಲ್ಲಿ ಒಬ್ಬ ಭಾರತೀಯರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು ಅವರ ಹೆಸರೇನು ?

 
 
 
 

5. ವಿಶ್ವ ಆಹಾರ ಬಹುಮಾನವನ್ನು 2009ರ ಸಾಲಿಗಾಗಿ ಡಾ.ಗೆಬಿಸಾ ಎಜಿಟಾ ಅವರಿಗೆ ನೀಡಲಾಯಿತು. ಈ ಬಹುಮಾನವನ್ನು ಸ್ಥಾಪಿಸಿದವರು ಯಾರು ?

 
 
 
 

6. ಧಾರ್ಮಿಕ ಮೂರ್ತಿಗಳಿಗೆ (Icons) ಸಂಬಂಧಿಸಿದಂತೆ ಆಕ್ಷೇಪಾರ್ಹ ಉಲ್ಲೇಖಗಳಿರುವ ಇತಿಹಾಸದ ಪಠ್ಯ ಪುಸ್ತಕವನ್ನು ರಚಿಸಿದ್ದಕ್ಕಾಗಿ FIR ವಿಧಿಸಲ್ಪಟ್ಟವರು ಯಾರು ?

 
 
 
 

7. ಇತ್ತೀಚೆಗೆ ನಡೆದ 2009 ICC ಚಾಂಪಿಯನ್ಸ್ ಕ್ರಿಕೇಟ್ ಟ್ರೋಫಿಯ ಅಗ್ರಗಣ್ಯರಲ್ಲೊಬ್ಬರು ಫ್ಲಾಯ್ಡ್ ರೀಫರ್ ಅವರು ಯಾವ ತಂಡಕ್ಕಾಗಿ ಆಡಿದರು ?

 
 
 
 

8. ಕಡಿಮೆ ವೆಚ್ಚದ ವಿಮಾನಯಾನ ‘ಏರ್ ಏಷಿಯಾ’ ದ ನೆಲೆ ಯಾವುದು ?

 
 
 
 

9. ವಿಶ್ಚ ಸಂಸ್ಥೆಯ ಯುನೆಸ್ಕೋ (UNESCO) ಅಂಗಸಂಸ್ಥೆಯು ಇತ್ತೀಚೆಗೆ ಶ್ರೀಮತಿ ಇರಿನಾ ಬೊಕೊವಾ ಅವರನ್ನು ತನ್ನ ಮಹಾ ನಿರ್ದೇಶಕರನ್ನಾಗಿ ಆಯ್ಕೆಮಾಡಿಕೊಂಡಿದೆ. ಈ ಹುದ್ದೆಯಲ್ಲಿ ಇವರಿಗಿಂತ ಮೊದಲಿದ್ದವರು ಯಾರು ?

 
 
 
 

10. G-20 ಗುಂಪಿನ ದೇಶಗಳ ನಾಯಕರು ಅಂತರಾಷ್ಟ್ರೀಯ ಮಹತ್ವದ ವಿಷಯಗಳನ್ನು ಚರ್ಚಿಸುವುದಕ್ಕಾಗಿ 2009ರ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರಿದ್ದರು. ಈ ಗುಂಪಿನಲ್ಲಿ ಕೆಳಕಂಡ ಯಾವ ದೇಶವು ಪ್ರತಿನಿಧಿಸಿರಲಿಲ್ಲ ?

 
 
 
 

11. ಭಾರತದ ಆರನೇ ವೇತನ ಆಯೋಗದ ಶಿಫಾರಸ್ಸುಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಉದ್ಯೋಗಿಗಳು ತುಂಬಾ ಹರ್ಷಿತರಾಗಿದ್ದಾರೆ. ಈ ಕೆಳಗಿನ ಯಾರು ಈ ಆಯೋಗದ ಸದಸ್ಯರಾಗಲಿಲ್ಲ ?

 
 
 
 

12. ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಹಿಮಾಲಯದಲ್ಲಿರುವ ಹಿಮನದಿಗಳಿಗೆ ಅಪಾಯ ಉಂಟಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ಮೌಂಟ್ ಎವರೆಸ್ಟ್ ಮೇಲೆ ತನ್ನ ಸಂಪುಟ ಸಭೆಯನ್ನು ನಡೆಸಿದ ರಾಷ್ಟ್ರ ಯಾವುದು ?

 
 
 
 

13. ಯೂರೋಪಿನ ಮಾಲಿಕ್ಯುಲಾರ್ ಬಯಾಲಜಿ ಸಂಸ್ಥೆಯಿಂದ ಯುವ ಸಂಶೋಧಕರೆಂದು ಆಯ್ಕೆಯಾಗಿರುವ ಭಾರತೀಯ ವ್ಯಕ್ತಿಯ ಹೆಸರು

 
 
 
 

14. ಲಿಯಾಂಡರ್ ಪೇಸ್ ಅವರು ಇತ್ತೀಚೆಗೆ ಯು.ಎಸ್.ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಅವರ ಜೊತೆ ಆಟಗಾರರಾಗಿದ್ದವರು ಯಾರು ?

 
 
 
 

15. ಉತ್ತರಕನ್ನಡ ಜಿಲ್ಲೆಯ ಪರಿಸರ ಶಾಸ್ತ್ರೀಯ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ವಲಯದಿಂದ ಒಂದು ಶಾಖೋತ್ಪನ್ನ ವಿದ್ಯುತ್ ಪರಿಯೋಜನೆಯನ್ನು ತಮಿಳುನಾಡಿನ ಒಂದು ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕನ್ನಡದ ಈ ಪ್ರದೇಶ ಯಾವುದು ?

 
 
 
 

16. ಹಸಿರು ಮನೆ ಅನಿಲ ಉತ್ಸರ್ಜನೆಯ ದೃಷ್ಠಿಯಿಂದ ಪಟ್ಟಿಯ ಅಗ್ರಸ್ಥಾನದಲ್ಲಿರುವ ನಗರ ಯಾವುದು ?

 
 
 
 

17. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C-4) ನ್ನು 2009ರ ಸೆಪ್ಟೆಂಬರ್ ನಲ್ಲಿ ಆನೇಕ ಉಪಗ್ರಹಗಳೊಂದಿಗೆ ಉಡಾಯಿಸಲಾಯಿತು. ಇದುವರೆಗೆ ಈ ಹಿಂದಿನ ಎಷ್ಟು PSLV ಯೋಜನೆಗಳು ವಿಫಲವಾಗಿವೆ ?

 
 
 
 

Question 1 of 17