You cannot copy content of this page
+91 94482 26377
Koramangala, Bengaluru

ಪ್ರಚಲಿತ ವಿದ್ಯಮಾನ - ನವೆಂಬರ್ 02

3 Nov 2019

ಪ್ರಚಲಿತ ವಿದ್ಯಮಾನ ಗಳು – ನವೆಂಬರ್ 02

ಚರ್ಮನಿಧಿಗೆ 100 ದಾನಿಗಳ ಚರ್ಮ:

ಸುದ್ದಿಯಲ್ಲಿ ಏಕಿದೆ?

ರಾಜ್ಯದ ಪ್ರಪ್ರಥಮ ‘ಚರ್ಮನಿಧಿ’ (ಸ್ಕಿನ್ ಬ್ಯಾಂಕ್) ಕಾರ್ಯಾರಂಭಗೊಂಡು ಮೂರು ವರ್ಷಗಳು ಕಳೆದಿದೆ. ಅರಿವಿನ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ದಾನಿಗಳು ಲಭ್ಯವಾಗುತ್ತಿಲ್ಲ. ಚರ್ಮನಿಧಿಗೆ ಕಳೆದ ಮೂರು ವರ್ಷಗಳಲ್ಲಿ ದೊರೆತಿರುವ ದಾನಿಗಳು ಕೇವಲ 104, ಇವರಿಂದ ಪಡೆದ ಚರ್ಮ ಬಳಸಿ ಈವರೆಗೂ ಸುಮಾರು 60 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

 • ಬೆಂಗಳೂರು ಮೆಡಿಕಲ್ ಕಾಲೇಜಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಚರ್ಮ ಬ್ಯಾಂಕ್ ಸ್ಥಾಪಿಸಲಾಗುತ್ತಿದ್ದು, ಇದು ಸುರೂಪಿಕ ಶಸ್ತ್ರ ವಿಭಾಗ ಹಾಗೂ ಸುಟ್ಟ ಗಾಯಗಳ ಶಸ್ತ್ರ ಚಿಕಿತ್ಸಾ ವಿಭಾಗದ ಅಂಗವಾಗಿರುತ್ತದೆ. ಬೆಂಗಳೂರು ರೋಟರಿ ಮಿಡ್ಟೌನ್ ಮೂಲಕ ಮುಂಬೈನ ನ್ಯಾಷನಲ್ ಬರ್ನ್ಸ್ ಸೆಂಟರ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯೊಂದಿಗಿನ ಒಡಂಬಡಿಕೆ ಮೂಲಕ ಆರಂಭವಾ ಗಲಿದ್ದು, 2 ತಿಂಗಳಲ್ಲಿ ಕಾರ್ಯಾರಂಭವಾಗಲಿದೆ

ಚರ್ಮ ಸಂಸ್ಕರಣೆ ಹೇಗೆ?

   ಎಚ್ಐವಿ/ಏಡ್ಸ್ಹಾಗೂ ಅಲರ್ಜಿ ಸೇರಿದಂತೆ ಮತ್ತಿತರೆ ಚರ್ಮರೋಗ                      ಕಂಡುಬಂದಲ್ಲಿ ಅಂತಹವರ ಚರ್ಮ ತೆಗೆದುಕೊಳ್ಳುವುದಿಲ್ಲ        

 • ಉಚಿತವಾಗಿ ವ್ಯಕ್ತಿ ಮೃತಪಟ್ಟ ಆರು ಗಂಟೆಗಳಲ್ಲಿ ಚರ್ಮವನ್ನು ಪಡೆಯಬೇಕು. ಅದಕ್ಕಾಗಿ ರಕ್ತ ಮತ್ತು ಚರ್ಮದ 17 ಪರೀಕ್ಷೆ ನಡೆಸಲಾಗುವುದು. ಕೇವಲ ತೊಡೆಯ ಭಾಗದ ಚರ್ಮವನ್ನು ಮಾತ್ರ ಪಡೆಯಲಾಗುವುದು.
 • ತುರ್ತು ಅಗತ್ಯವುಳ್ಳ ರೋಗಿಗಳಿಗೆ ಬಳಕೆ ಮಾಡಲಾಗುತ್ತದೆ. 5 ವರ್ಷಗಳ ಕಾಲ ಚರ್ಮವನ್ನು ಸಂರಕ್ಷಿಸಬಹುದಾಗಿದೆ.
 • 18 ವರ್ಷ ಮೇಲ್ಪಟ್ಟ ಆರೋಗ್ಯಕರವಾದ ಯಾವುದೇ ವ್ಯಕ್ತಿಯ ಚರ್ಮ ದಾನ ಪಡೆಯಲು ಯೋಗ್ಯ.

ವಾಟ್ಸ್ ಆ್ಯಪ್ ಗೂಢಚರ್ಯೆ:

ಸುದ್ದಿಯಲ್ಲಿ ಏಕಿದೆ?

ಭಾರತದ ಕೆಲವು ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ಜಗತ್ತಿನ 20 ದೇಶಗಳ 1,4000 ಮಂದಿಯ ವಾಟ್ಸ್ ಆ್ಯಪ್ ಚಟುವಟಿಕೆಗಳ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂದು ಸ್ವತಃ ಜಾಲತಾಣವೇ ಬಹಿರಂಗಪಡಿಸಿದೆ.

ವಿವರಣೆ

 • ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆದ ಮೇ ತಿಂಗಳವರೆಗಿನ ಎರಡು ವಾರಗಳ ಅವಧಿಯಲ್ಲಿ ವಾಟ್ಸ್ಆ್ಯಪ್ಚಟುವಟಿಕೆಗಳ ಮೇಲೆ ಗೂಢಚರ್ಯ ನಡೆದಿದೆ. ಆದರೆ, ಗೂಢಚರ್ಯೆಗೆ ಒಳಗಾದ ವ್ಯಕ್ತಿಗಳು ಯಾರಾರು ಹಾಗೂ ಯಾರ ಸೂಚನೆಯ ಮೇರೆಗೆ ಕೃತ್ಯ ನಡೆದಿದೆ ಎನ್ನುವ ಮಾಹಿತಿಯನ್ನು ವಾಟ್ಸ್ ಆ್ಯಪ್ ಬಯಲು ಮಾಡಿಲ್ಲ.
 • ಎನ್ಎಸ್ಒ ಮೇಲೆ ಕೇಸು ಇಸ್ರೇಲಿನ ಎನ್ಎಸ್ ಎಂಬ ಸಂಸ್ಥೆ ರೂಪಿಸಿದ ಪೆಗಾಸಸ್ ಎಂಬ ಸ್ಟೈ ವೇರ್ನ್ನು ಮೊಬೈಲ್ ಫೋನ್ ಗಳಿಗೆ ಭೂ ಬಿಟ್ಟು ಮಾಹಿತಿ ಸಂಗ್ರಹಿಸಲಾಗಿದೆ. 1400 ವ್ಯಕ್ತಿಗಳ ಸಾಧನಗಳಿಗೆ ಸ್ಟೈ ವೇರ್ ಬಿಟ್ಟು ಮಹತ್ವದ ಮಾಹಿತಿಗಳನ್ನು ಕದ್ದ ಆರೋಪ ಹೊರಿಸಿ ಎನ್ಎಸ್ಒ ಮೇಲೆ ಕ್ಯಾಲಿಫೋರ್ನಿಯಾದ ಫೆಡರಲ್ ಕೋರ್ಟ್ನಲ್ಲಿ ವಾಟ್ಸ್ ಆ್ಯಪ್ ದೂರು ದಾಖಲಿಸಿದೆ.
 • ಜತೆಗೆ, 75000 ಡಾಲರ್ ಪರಿಹಾರವನ್ನು ಕೋರಿದೆ. ಟೊರಾಂಟೋ ಎಎಯ ಸಿಟಿಜನ್ ಲ್ಯಾಬ್ ಹ್ಯಾಕಿಂಗ್ನ್ನು ಪತ್ತೆ ಹಚ್ಚಲು ನೆರವು ನೀಡಿದೆ. ಆದರೆ, ಎನ್ಎಸ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದೆ. “ನಾವು ಸರಕಾರಿ ಗುಪ್ತಚರ ಇಲಾಖೆಗಳು ಮತ್ತು ಕಾನೂನು ಪಾಲಕ ಏಜೆನ್ಸಿಗಳಿಗೆ ಮಾತ್ರ ತಂತ್ರಜ್ಞಾನವನ್ನು ನೀಡುತ್ತಿದ್ದು, ಭಯೋತ್ಪಾದನೆ ಮತ್ತಿತರ ಗಂಭೀರ ಅಪರಾಧಗಳನ್ನು ಮಟ್ಟ ಹಾಕಲು ಬಳಕೆಯಾಗುತ್ತಿದೆ.
 • ನಮ್ಮ ತಂತ್ರಜ್ಞಾನದ ಮೂಲಕ ಸಾವಿರಾರು ಮಂದಿಯ ಜೀವ ಉಳಿಸಿದ್ದೇವೆ,” ಎಂದು ಅದು ಹೇಳಿಕೊಂಡಿದೆ.

  ಪೆಗಾಸಸ್ ಎಂದರೇನು? 

ಪೆಗಾಸಸ್ ಎಂಬುದು ಸ್ಪೈವೇರ್ ಆಗಿದ್ದು, ಎನ್ಎಸ್ಓ ಗ್ರೂಪ್ ಇದನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಇದೇ ಸ್ಪೈವೇರ್ ಅನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸಲಾಗುತ್ತಿದೆ ಎನ್ನಲಾಗಿದೆ.

 • ಇದನ್ನು ಆಕ್ಟಿವೇಟ್ ಮಾಡಿದ ಕೂಡಲೇ ಬಳಕೆದಾರನ ಕರೆಗಳು, ವಿಡಿಯೊ, ಚಾಟ್, ಫೋಟೊ, ಕಾರ್ಯಕ್ರಮಗಳು, ಚಲನವಲನಗಳೆಲ್ಲವೂ ಬೇರೊಂದು ಕಡೆ ದಾಖಲಾಗುತ್ತಾ ಹೋಗುತ್ತದೆ. ಪೆಗಾಸಸ್ ಎಷ್ಟು ಪ್ರಬಲ ಕುತಂತ್ರಾಂಶವೆಂದರೆ, ಸ್ಕೈಪ್, ಟೆಲಿಗ್ರಾಂ , ಚ್ಯಾಟ್, ಫೇಸ್ ಬುಕ್ ಮೆಸೆಂಜರ್ಗೂ ಪ್ರವೇಶ ಪಡೆಯಬಲ್ಲುದು.

       ಜಾಹೀರಾತಿಗೆ ನಿಷೇದ ವಾದ ರಾಜಕೀಯ

   ಸುದ್ದಿಯಲ್ಲಿ ಏಕಿದೆ?

  ಗೂಗಲ್ ಮತ್ತು ಫೇಸ್ಬುಕ್ನಲ್ಲಿ ರಾಜಕೀಯ ಸಂಬಂಧಿ ಮತ್ತು ಪಕ್ಷದ     ಜಾಹೀರಾತಿಗಾಗಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ಒಟ್ಟು 53 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವರದಿ ಹೇಳಿದೆ.

ವಿವರಣೆ

 • ಟ್ವಿಟರ್ ತನ್ನ ಅತ್ಯಂತ ಮಹತ್ವದ ನಿರ್ಧಾರದಲ್ಲಿ ರಾಜಕೀಯ ಜಾಹೀರಾತುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳ ಬಗ್ಗೆ ತಪ್ಪು ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವುದಾಗಿ ಅದು ಹೇಳಿದೆ.
 • ರಾಜಕೀಯ ಜಾಹೀರಾತು ನೀಡುವ ರಾಜಕಾರಣಿಗಳಿಗೆ ಸತ್ಯ ಅನ್ವೇಷಣೆ ವಿಧಾನವನ್ನು ಅನ್ವಯಿಸಬೇಕು ಎಂದು ಫೇಸ್ಬುಕ್ ಮೇಲೆ ತಡ ಹೇರಲಾಗುತ್ತಿರುವ ಹಿನ್ನೆಲೆಯಲ್ಲಿ ಟಿಟರ್ ನಡೆ ಮಹತ್ವದ್ದಾಗಿದೆ.
 • ಎಲ್ಲಾ ಬಗೆಯ ಫ್ಲೆಕ್ಸ್ ಹಾಗೂ ಬಂಟಿಂಗ್ ಗಳ ನಿಷೇಧ ನಾಡಿದ್ ಅಬಳಿಕ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಹೊಸ ನೀತಿಯನುಸಾರ ನಗರದಾದ್ಯಂತ ಸಿನಿಮಾ ಪೋಸ್ಟರ್ ಹಾಗೂ ಜಾಹೀರಾತಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
 •  ಕೇವಲ ಜಾಹೀರಾತಿಗಾಗಿ ಒಂದೇ ವರ್ಷದಲ್ಲಿ ರು. 445 ಕೋಟಿಸೀಸ ಮತ್ತು ಎಂಎಸ್ಜಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಮ್ಯಾಗಿಗೆ ನಿಷೇಧ ಹೇರಲಾಗುತ್ತಿದೆ. … ಅಂತೆ ಬಾಲಿವುಡ್ ಮತ್ತು ರಾಜಕೀಯ ಗಣ್ಯರು ತಮ್ಮ ಮನೆಯಲ್ಲೇ.
 • ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷ ಗಳ ಅಸಭ್ಯ ಜಾಹೀರಾತಿಗೆ ನಿಷೇಧ. ಟಿವಿ ಮತ್ತು ಮುದ್ರಣ ಮಾಧ್ಯಮವನ್ನು ಬಳಸಿವೈಯುಕ್ತಿಕ ದಾಳಿನಡೆಸುವುದನ್ನು 
 • ನಿಷೇಧಿಸಲಿ: ಕಾಂಗೈ. ನವದೆಹಲಿ : ಟಿವಿ ಮತ್ತು ಕೇಬಲ್ಗಳಲ್ಲಿ ಕಾನೂನು …

 

ಜರ್ಮನಿ ಸಹಕಾರದಿಂದ ನವ ಭಾರತ ನಿರ್ಮಾಣ:

ಸುದ್ದಿಯಲ್ಲಿ ಏಕಿದೆ?

ನವದೆಹಲಿಯಲ್ಲಿ ನಡೆದ ಭಾರತ ಮತ್ತು ಜರ್ಮನಿ ನಡುವಿನ ದ್ವೈ  ವಾರ್ಷಿಕ ಅಂತರ್ಸರ್ಕಾರ ಸಮಾಲೋಚನಾ ಸಭೆಯ ಬಳಿಕ ಜರ್ಮನಿಯ ಚಾನ್ಸಲರ್ ಏಂಜೆಲ್ ಮರ್ಕೆಲ್ ಅವರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ಹಲವು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಅವರು ಜಂಟಿ ಹೇಳಿಕೆ ನೀಡಿದರು.

ವಿವರಣೆ

 • ಆಧುನಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ, ಕೌಶಲ ಅಭಿವೃದ್ಧಿ, ನವ ಭಾರತ ಶಿಕ್ಷಣ ಮತ್ತು ಸೈಬರ್ ಭದ್ರತೆ ವಲಯಲ್ಲಿ ಪರಸ್ಪರ ಸಹಕಾರಕ್ಕೆ ಭಾರತ ಮತ್ತು ಜರ್ಮನಿ ನಿರ್ಧರಿಸಿವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.
 • 2022 ವೇಳೆಗೆ ನವ ಭಾರತ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಸಂಕಲ್ಪವನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ತಾಂತ್ರಿಕ ಮತ್ತು ಆರ್ಥಿಕ ಬಲಾಢ ರಾಷ್ಟವಾಗಿರುವ ಜರ್ಮನಿಯ ಸಹಕಾರ ಹೆಚ್ಚು ಮಹತ್ವಪೂರ್ಣವಾಗಿದೆ.
 • ಭಾರತದ ಮೂಲಸೌಲಭ್ಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಿದ್ದೇವೆ ಏಂಜೆಲಾ ಮರ್ಕೆಲ್‌, –ಜರ್ಮನಿಯ ಚಾನ್ಸಲರ್‌. 2022 ವೇಳೆಗೆ ನವ ಭಾರತ ನಿರ್ಮಿಸುವ ಘೋಷಣೆಯನ್ನು ನಾವು ಮಾಡಿದ್ದೇವೆ. ಇದನ್ನು ಸಾಕಾರಗೊಳಿಸಲು ಜರ್ಮನಿಯ 

ಐಎಂಓ ಸ್ವರ್ಣ ವಿಜೇತ ಪ್ರಾಂಜಲ್:

ಸುದ್ದಿಯಲ್ಲಿ ಏಕಿದೆ?

     1962ರಲ್ಲಿ ಘೋಷಿತ ಸರಕಾರಿ ಪುರಸ್ಕಾರಕ್ಕಾಗಿ ಇನ್ನೂ ಒದ್ದಾಡುತ್ತಿರುವ ಪ್ರಶಸ್ತಿ ವಿಜೇತ ಶಿಕ್ಷಕ!  ಶಶಿಕಲಾ …. ಆಪರೇಷನ್ ಬ್ಲೂಸ್ಟಾರ್ ವರ್ಷಾಚರಣೆ ವೇಳೆ ಸ್ವರ್ಣ ಮಂದಿರ ಸಂಕೀರ್ಣದಲ್ಲಿ ಘರ್ಷಣೆದೇಶದ ಪ್ರಪ್ರಥಮ ದೃಷ್ಟಿಹೀನ ಮಹಿಳಾ ಐಎಎಸ್ ಅಧಿಕಾರಿ ಪ್ರಾಂಜಲ್ ಪಾಟೀಲ್ ಸಹಾಯಕ ಡಿಸಿಯಾಗಿ ನಿಯುಕ್ತಿ.

ವಿವರಣೆ

 • ಅಂತಾರಾಷ್ಟ್ರೀಯ ಗಣಿತೀಯ ಒಲಿಂಪಿಯಾಡ್ನಲ್ಲಿ ಬೆಂಗಳೂರಿನ 15 ಹರಯದ ಪ್ರಾಂಜಲ್ ಶ್ರೀವಾಸ್ತವ್ ಸ್ವರ್ಣ ಪದಕ ವಿಜೇತರಾಗಿದ್ದಾರೆ. ಗಣಿತವನ್ನು ಮೋಜಿನ ಚಟುವಟಿಕೆ ಎಂದೇ ಪರಿಗಣಿಸಿದ ಪ್ರಾಂಜಲ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡ ಭಾರತದ ಅತ್ಯಂತ ಕಿರಿಯ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
 • ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಹಂಚುವ ತಾಣ …

 ಶಬ್ದ ಮಾಲಿನ್ಯದಿಂದ ಪಕ್ಷಿ ಸಂತಾನೋತ್ಪತ್ತಿ ಕುಂಠಿತ

  ಸುದ್ದಿಯಲ್ಲಿ ಏಕಿದೆ? 

ಶಬ್ದ ಮಾಲಿನ್ಯವು ಸಾರಿಗೆ ಶಬ್ದ ವೈಮಾನಿಕ ಯಂತ್ರ ಶಬ್ದ … ಕುಂಠಿತ ಹಾಗೂ ನರ ದೌರ್ಬಲ್ಯತೆಗೆ ಕಾರಣಾವಾಗುತ್ತದೆ.

ವಿವರಣೆ                               

 • ಮಿತಿ ಮೀರುತ್ತಿರುವ ವಾಹನಗಳ ಶಬ್ದದಿಂದ ಕೇವಲ ಮಾನವರಿಗೆ ಮಾತ್ರ ಕಿರಿಕಿರಿ ಅಲ್ಲ, ಇದು ಪಕ್ಷಿಗಳ ಮನೋಸ್ಥಿತಿ ಮತ್ತು ಸಂತಾನ ಉತ್ಪತ್ತಿ ಮೇಲೂ ಮಾರಕ ಪರಿಣಾಮಗಳನ್ನು ಬೀರಿದೆ ಎನ್ನುತ್ತದೆ ಇತ್ತೀಚಿನ ಸಂಶೋಧನೆ.
 • ಇದಕ್ಕಾಗಿ ವಿವಿಧ ಜಾತಿಯ 88 ಪಕ್ಷಿಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅವುಗಳನ್ನು 2 ಗುಂಪುಗಳಾಗಿ ವಿಂಗಡಿಸಿ, ಒಂದನ್ನು ಶಬ್ದಮಾಲಿನ್ಯವಿರುವ ಪ್ರದೇಶದಲ್ಲಿ, ಇನ್ನೊಂದು ಗುಂಪನ್ನು ಪ್ರಶಾಂತ ಪರಿಸರದಲ್ಲಿ ಇರಿಸಲಾಯಿತು.
 • ಮರಿಹಾಕುವ ಹಂತದಲ್ಲಿರುವ ಪಕ್ಷಿಗಳೆಲ್ಲವೂ ಕೆಲವು ತಿಂಗಳ ನಂತರ ತಮ್ಮ ವರ್ತನೆ ಮತ್ತು ಸಂತಾನಗಳಲ್ಲಿ ವ್ಯತ್ಯಾಸವನ್ನು ತೋರಿದ್ದವು.
 • ಮರಿಹಾಕುವ ಮುನ್ನ, ಮರಿ ಹಾಕುವ ಸಂದರ್ಭ ಮತ್ತು ಮರಿಹಾಕಿದ ನಂತರದ ಅಧ್ಯಯನವನ್ನು ತಂಡ ನಡೆಸಿದೆ.
 • ಪ್ರಶಾಂತ ಪರಿಸರದಲ್ಲಿ ಜನಿಸಿದ ಮರಿಗಳ ಆರೋಗ್ಯ ನಿಸರ್ಗದತ್ತವಾಗಿ ಉತ್ತಮವಾಗಿದ್ದವು. ಶಬ್ದ ಮಾಲಿನ್ಯ ಪ್ರದೇಶದಲ್ಲಿ ಜನಿಸಿದ ಮರಿಗಳು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದು ಕಂಡುಬಂದಿದೆ. ಇದಕ್ಕೆ ತಾಯಿ ಹಕ್ಕಿಗಳು

ಆರ್ಥಿಕ

 • ಶಬ್ದ ಮಾಲಿನ್ಯದಿಂದ ಪಕ್ಷಿ ಸಂತಾನೋತ್ಪತ್ತಿ ಕುಂಠಿತ
 • ರಾಷ್ಟ್ರದಲ್ಲಿನ ನಿರುದ್ಯೋಗ ಪ್ರಮಾಣ ಅಕ್ಟೋಬರ್ ಮಾಹೆ ಯಲ್ಲಿ ಶೇ.5ಕ್ಕೆ ಹೆಚ್ಚಳವಾಗಿದೆ. ಕಳೆದ ಮೂರು ವರ್ಷಗಳಲ್ಲೇ ಇದು ಗರಿಷ್ಠವಾಗಿದೆ. ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐ) ಮಾಹಿತಿಯನ್ನು ಬಿಡುಗಡೆ ಮಾಡಿದೆ.
 • 2016 ಆಗಸ್ಟ್ ನಂತರದಲ್ಲಿ ರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿರು ವುದು ಇದೇ ಮೊದಲು ಎಂದು ಸಿಎಂಐಇ ತನ್ನ ವರದಿಯಲ್ಲಿ ತಿಳಿಸಿದೆ.
 • ರಾಷ್ಟ್ರದಲ್ಲಿನ ಮೂಲಸೌಕರ್ಯ ವಲಯದಲ್ಲಿನ ಸೆಪ್ಟೆಂಬರ್ ಬೆಳವಣಿಗೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.5.2 ಇಳಿಕೆಯಾಗಿರುವುದು ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂದು ಎಂದು ಅಭಿಪ್ರಾಯಪಡಲಾಗಿದೆ.

ಬ್ಯಾಂಕಿಂಗ್ ವ್ಯವಹಾರ ಇನ್ನೂ ಮನೆಯ ಬಾಗಿಲ್ಲಲೇ

  ಸುದ್ದಿಯಲ್ಲಿ ಏಕಿದೆ? 

ಬೇಸಿಕ್ ಉಳಿತಾಯ ಖಾತೆ ಅಥವಾ ಪ್ರಾಥಮಿಕ ಉಳಿತಾಯ ಖಾತೆಯು ತೀರಾ ಕಡಿಮೆ ಶುಲ್ಕದೊಂದಿಗೆ ಪ್ರಾಥಮಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಗುರಿ ಇಟ್ಟುಕೊಂಡಿದೆ.

ವಿವರಣೆ     

 • ಭಾರತೀಯ ಅಂಚೆ ಇಲಾಖೆಯು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವಿನೂತನ ವ್ಯವಸ್ಥೆ ಯನ್ನು ಜಾರಿಗೆ ತಂದಿದೆ. ಖಾತೆದಾರರು ಮನೆ ಬಾಗಿಲಲ್ಲೇಹಣ ತುಂಬಿಸ ಬಹುದು. ವಿತ್ಡ್ರಾ ಮಾಡಬಹುದು.
 • ಭಾರತೀಯ ಅಂಚೆ ಇಲಾಖೆ ಆರಂಭಿಸಿರುವ ಬ್ಯಾಂಕ್ ಇದಾಗಿದ್ದು, ಗ್ರಾಹಕರ ಹಣಕ್ಕೆ ಶೇ.100ರಷ್ಟು ಸುರಕ್ಷತೆಯಿರುತ್ತದೆ. ಐಪಿಪಿಬಿ ಉಳಿತಾಯ ಖಾತೆಯಾಗಿದ್ದು ಇದನ್ನು ತೆರೆಯಲು ಬೇಕಿರುವುದು ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಇದು ಶೂನ್ಯ ಠೇವಣಿಯ ಖಾತೆಯಾಗಿದೆ.

 
KPSC ಪರೀಕ್ಷಾರ್ಥಿಗಳಿಗಾಗಿ ವಿಶೇಷ ತರಗತಿಗಳು.
ಲೈವ್ ಸಂವಾದಾತ್ಮಕ ( interactive ) ತರಗತಿಗಳು
21-11-2019 ಮತ್ತು 24-11-2019 
7.00 PM ನಿಂದ 9.00 PM ವರೆಗೆ 

ಇಂದೇ ನೋಂದಾಯಿಸಿರಿ 
Register Now!!
close-link